ರಾತ್ರಿ ಹೆಣ್ಣು ವೇಷ ಧರಿಸಿ ತಿರುಗುತ್ತಿದ್ದ ವ್ಯಕ್ತಿಗೆ ಬಿತ್ತು ಧರ್ಮದೇಟು.

Aug 16, 2025 - 20:52
 137
Facebook Join WhatsApp Join Telegram Live

ರಾತ್ರಿ ಹೆಣ್ಣು ವೇಷ ಧರಿಸಿ ತಿರುಗುತ್ತಿದ್ದ ವ್ಯಕ್ತಿಗೆ ಬಿತ್ತು ಧರ್ಮದೇಟು.

Yuva Vahini - News Desk.

ಯಮಕನಮರಡಿ: ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದಲ್ಲಿ ವ್ಯಕ್ತಿ ಒಬ್ಬ  ಸೀರೆ ಉಟ್ಟು  ತಿರುಗಾಡುತ್ತಿದ್ದರಿಂದ ಜನರು ಭಯಭೀತರಾಗಿದ್ದರು. ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ನೋಡಿದ ಜನರು ಶುಕ್ರವಾರ ರಾತ್ರಿ ವಿವಿಧ ಸ್ಥಳಗಳಲ್ಲಿ ರಾತ್ರಿ ಕಾವಲು ನಿಂತ ಯುವಕರು  ಆ ವ್ಯಕ್ತಿಯನ್ನು ಸೆರೆಹಿಡಿದು ಧರ್ಮದ ಏಟು ನೀಡಿದ್ದಾರೆ.

Join WhatsApp Join Facebook Live Join Telegram

Tags: