ಅಧಿಕ ಮಳೆ ನಾಳೆ ಮಂಗಳವಾರವೂ ಶಾಲಾ ಕಾಲೇಜು ರಜೆ ಘೋಷಣೆ

Aug 18, 2025 - 18:55
 28
Facebook Join WhatsApp Join Telegram Live

ಅಧಿಕ ಮಳೆ ನಾಳೆ ಮಂಗಳವಾರವೂ ಶಾಲಾ ಕಾಲೇಜು ರಜೆ ಘೋಷಣೆ

Yuva Vahini - News Desk.

ಬೆಳಗಾವಿ: ವ್ಯಾಪಕ ಮಳೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಮಂಗಳವಾರವೂ ರಜೆ ಘೋಷಣೆ ಮಾಡಲಾಗಿದೆ.


ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಬೆಳಗಾವಿ ತಾಲೂಕು, ಕಿತ್ತೂರು, ಬೈಲಹೊಂಗಲ, ಸವದತ್ತಿ,  ಖಾನಾಪುರ, ರಾಮದುರ್ಗ, ಚಿಕ್ಕೋಡಿ, ಹುಕ್ಕೇರಿ ಮತ್ತು ಚಿಕ್ಕೋಡಿ ತಾಲ್ಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ನಾಳೆ ಮಂಗಳವಾರ ರಜೆ ಇರಲಿದೆ ಎಂದು  ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಆದೇಶಿಸಿದ್ದಾರೆ.

Join WhatsApp Join Facebook Live Join Telegram

Tags: